¡Sorpréndeme!

ಭರದಿಂದ ಸಾಗಿದೆ ರಕ್ಶಣಾ ಕಾರ್ಯ | Oneindia Kannada

2020-01-25 1,065 Dailymotion

ಟರ್ಕಿಯ ಪೂರ್ವಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಈ ದುರ್ಘಟನೆಯಲ್ಲಿ 20ಕ್ಕೂ ಅಧಿಕ ಮಂದಿ ಮೃತರಾಗಿದ್ದು, 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

Powerful Earthquake strikes Turkey. Officials announced that: 20 people died, around 400 people injured. Many place damaged.